ನಿಮ್ಮ ರಾಶಿ - Your Zodiac Sign in Kannada
ನಿಮ್ಮ ರಾಶಿ ನಿಮ್ಮ ಬಗ್ಗೆ ಸಾಕಷ್ಟಾದದ್ದನ್ನು ತಿಳಿಸುತ್ತದೆ. ಇದರ ಮೂಲಕ ನಿಮ್ಮ ನಡವಳಿಕೆ, ವ್ಯಕ್ತಿತ್ವ ಮತ್ತು ನಿಮ್ಮ ಹವ್ಯಾಸಗಳನ್ನು ತಿಳಿಯಬಹುದು. ರಾಶಿಚಕ್ರದ ಪರಿಣಾಮದಿಂದಾಗಿ ವ್ಯಕ್ತಿಯಲ್ಲಿ ಗುಣಲಕ್ಷಣ ಮತ್ತು ದೋಷಗಳನ್ನು ಕಾಣಲಾಗುತ್ತದೆ. ನಡೆಯಿರಿ ರಾಶಿಚಕ್ರದ ಪ್ರಕಾರ, ನಿಮ್ಮ ಸ್ವಭಾವ, ವ್ಯಕ್ತಿತ್ವ, ಅರೋಗ್ಯ ಮತ್ತು ಗುಣ - ದೋಷಗಳನ್ನು ತಿಳಿಯೋಣ. ನಿಮ್ಮ ರಾಶಿಯನ್ನು ಆರಿಸಿ -
ರಾಶಿ ಎಂದರೇನು?
ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿ ಚಿಹ್ನೆಗಳಿವೆ. ಅವುಗಳಲ್ಲಿ ಪ್ರತಿಯೊಂದು ರಾಶಿಯು ತನ್ನದೇ ಆದ ಸ್ವಭಾವ, ವಿಶೇಷತೆ ಮತ್ತು ಪ್ರತೀಕ ಚಿಹ್ನೆಯನ್ನು ಹೊಂದಿರುತ್ತವೆ. ಪ್ರತಿಯೊಂದು ರಾಶಿಯ ತನ್ನದೇ ಅಧಿಪತಿ ಇರುತ್ತದೆ. ಅದು ಆ ರಾಶಿಚಕ್ರವನ್ನು ನಿಯಂತ್ರಿಸುತ್ತದೆ. ಹಿಂದೂ ಜ್ಯೋತಿಷ್ಯ ಪದ್ದತಿಯ ಪ್ರಕಾರ, ಸೂರ್ಯ ಮತ್ತು ಚಂದ್ರನಿಗೆ ಒಂದೊಂದು ರಾಶಿಯ ಅಧಿಪತ್ಯವನ್ನು ಪಡೆದಿದ್ದಾರೆ, ಆದರೆ ಬುಧ, ಗುರು, ಶುಕ್ರ, ಮತ್ತು ಶನಿ ಗ್ರಹಗಳು ಎರಡೆರಡು ರಾಶಿಗಳ ಅಧಿಪತ್ಯವನ್ನು ಪಡೆದಿವೆ. ರಾಶಿ ಮತ್ತು ರಾಶಿಚಕ್ರದ ಅಧಿಪತಿಯ ಸ್ವಭಾವ ಮತ್ತು ವಿಶೇಷತೆಯು ನಮ್ಮ ವ್ಯಕ್ತಿತ್ವದ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿಯ ನಡವಳಿಕೆ, ವ್ಯಕ್ತಿತ್ವ, ಅರೋಗ್ಯ, ಗುಣಲಕ್ಷಣ ಮತ್ತು ದೋಷಗಳನ್ನು ಅವನ ರಾಶಿಯ ಬಗ್ಗೆ ತಿಳಿದುಕೊಂಡು ಅಂದಾಜು ಮಾಡಬಹುದು.
ಸಂಖ್ಯೆ | ರಾಶಿ | ಸ್ವಾಮಿ ಗ್ರಹ |
1. | ಮೇಷ | ಮಂಗಳ |
2. | ವೃಷಭ | ಶುಕ್ರ |
3. | ಮಿಥುನ | ಬುಧ |
4. | ಕರ್ಕ | ಚಂದ್ರ |
5. | ಸಿಂಹ | ಸೂರ್ಯ |
6. | ಕನ್ಯಾ | ಗುರು |
7. | ತುಲಾ | ಶುಕ್ರ |
8. | ವೃಶ್ಚಿಕ | ಮಂಗಳ |
9. | ಧನು | ಬುಧ |
10. | ಮಕರ | ಶನಿ |
11. | ಕುಂಭ | ಶನಿ |
12. | ಮೀನ | ಗುರು |
ಜ್ಯೋತಿಷ್ಯದಲ್ಲಿ ರಾಶಿಚಕ್ರ
ಹಿಂದೂ ಜ್ಯೋತಿಷ್ಯದ ಪ್ರಕಾರ, ಖಗೋಳದಲ್ಲಿರುವ ರಾಶಿಚಕ್ರವು 360 ಅಂಶವನ್ನು ಹೊಂದಿರುತ್ತದೆ. ಇವುಗಳನ್ನು 12 ರಾಶಿಗಳು ಮತ್ತು 27 ನಕ್ಷತ್ರಪುಂಜಗಳಲ್ಲಿ ವಿಂಗಡಿಸಲಾಗಿದೆ. ರಾಶಿಚಕ್ರದಲ್ಲಿ ನೆಲೆಗೊಂಡಿರುವ ಪ್ರತಿಯೊಂದು ರಾಶಿಚಿಹ್ನೆಯು 30 ಅಂಶದಾಗಿದೆ. ಇದರಲ್ಲಿ ಪ್ರತಿಯೊಂದು ರಾಶಿಯು ತನ್ನದೇ ಆಕೃತಿಯನ್ನು ಹೊಂದಿರುತ್ತದೆ ಮತ್ತು ಈ ಆಕೃತಿಯ ಆಧಾರದ ಮೇಲೆ ಪ್ರತಿಯೊಂದು ರಾಶಿಯ ಹೆಸರನ್ನು ಇಡಲಾಗಿದೆ. ಹೆಸರಿಗೆ ಅನುಸಾರ ಎಲ್ಲಾ ರಾಶಿಗಳು ತನ್ನ ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿವೆ.
ಅಂಶಗಳ ಆಧಾರದ ಮೇಲೆ ರಾಶಿ
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಭಿನ್ನ ಅಂಶಗಳ ಕಾರಣದಿಂದಾಗಿ 12 ರಾಶಿಗಳನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಇವುಗಳಲ್ಲಿ ಜಲ ರಾಶಿ, ಅಗ್ನಿ ರಾಶಿ, ವಾಯು ರಾಶಿ ಮತ್ತು ಪೃಥ್ವಿ ರಾಶಿಗಳಿವೆ.
ಜಲ ರಾಶಿ: ನಿಮ್ಮ ರಾಶಿ ಕರ್ಕ, ವೃಶ್ಚಿಕ ಅಥವಾ ಮೀನದಲ್ಲಿ ಒಂದಾಗಿದ್ದರೆ, ಅದು ನಿಮ್ಮ ಜಲ ರಾಶಿಯಾಗಿದೆ. ಜಲ ರಾಶಿಯ ಶಾಲೀಯರು ಭಾವನಾತ್ಮಕ ಮತ್ತು ಸೂಕ್ಷ್ಮರಾಗಿರುತ್ತಾರೆ ಮತ್ತು ಇವರು ತೀಕ್ಷ್ಣ ಸ್ಮರಣ ಶಕ್ತಿಯನ್ನು ಹೊಂದಿರುತ್ತಾರೆ ಮತ್ತು ತಮ್ಮ ಆಪ್ತರ ಸಹಾಯಕ್ಕಾಗಿ ಯಾವಾಗಲು ಸಿದ್ಧರಾಗಿರುತ್ತಾರೆ.
ಅಗ್ನಿ ರಾಶಿ/ಬೆಂಕಿಯ ರಾಶಿ: ನೀವು ಮೇಷ, ಸಿಂಹ ಅಥವಾ ಧನು ರಾಶಿಯವರಾಗಿದ್ದರೆ, ಇದು ನಿಮ್ಮ ಅಗ್ನಿಯ ಅಂಶದ ರಾಶಿ. ಈ ರಾಶಿಚಕ್ರದ ಸ್ಥಳೀಯರು ಭಾವುಕ, ಡೈನಾಮಿಕ್ ಮತ್ತು ತರುಹಿಯಾಗಿರುತ್ತಾರೆ ಮತ್ತು ಇವರು ತುಂಬಾ ಬೇಗ ಕೋಪಗೊಳ್ಳುತ್ತಾರೆ. ಅಗ್ನಿ ರಾಶಿಯ ಸ್ಥಳೀಯರು ಸಾಹಸಿ, ಶಕ್ತಿಯುತ ಮತ್ತು ಆದರ್ಶವಾದಿಯಾಗಿರುತ್ತಾರೆ.
ವಾಯು ರಾಶಿ/ಗಾಳಿಯ ರಾಶಿ: ನೀವು ಮಿಥುನ, ತುಲಾ ಅಥವಾ ಕುಂಭ ರಾಶಿಯವರಾಗಿದ್ದರೆ, ಇದು ನಿಮ್ಮ ವಾಯು ಅಂಶದ ರಾಶಿ. ಈ ರಾಶಿಚಕ್ರದ ಸ್ಥಳೀಯರು ಬುದ್ಧಿವಂತ, ವಸತಿ, ವಿಚಾರಕ ಮತ್ತು ವಿಶ್ಲೇಷಕರಾಗಿರುತ್ತಾರೆ. ವಾಯು ರಾಶಿಯ ಸ್ಟಲೀಯರು ಪುಸ್ತಕ ಓದುವುದನ್ನು ಆನಂದಿಸುತ್ತಾರೆ.
ಪೃಥ್ವಿ ರಾಶಿ/ಭೂಮಿ ರಾಶಿ: ನೀವು ವೃಷಭ, ಕನ್ಯಾ ಮತ್ತು ಮಕರ ರಾಶಿಯವರಾಗಿದ್ದರೆ, ಇದು ನಿಮ್ಮ ಪೃಥ್ವಿಯ ಅಂಶದ ರಾಶಿ. ಭೂಮಿಯ ಅಂಶದ ಸ್ಥಳೀಯರು ಭೂಮಿಗೆ ಸಂಬಂಧಿಸಿದ ಪ್ರಾಯೋಗಿಕ ಮತ್ತು ವಿಶ್ವಾಸಾರ್ಹರಾಗಿರುತ್ತಾರೆ. ಈ ರಾಶಿಚಕ್ರದ ಜನರು ಭೌತಿಕ ವಸ್ತುಗಳತ್ತ ಹೆಚ್ಚು ಒಲವು ಹೊಂದಿರುತ್ತಾರೆ.
ಚರ, ಸ್ಥಿರ ಮತ್ತು ದ್ವಂದ್ವತೆ ರಾಶಿ
ಜ್ಯೋತಿಷ್ಯದಲ್ಲಿ 12 ರಾಶಿಗಳನ್ನು ಅವುಗಳ ಸ್ವಭಾವ ಮತ್ತು ಪ್ರಕೃತಿಯ ಪ್ರಕಾರ ಮೂರು ಭಾಗಗಳಲ್ಲಿ ವಿವಿಂಗಡಿಸಲಾಗಿದೆ.ಇವುಗಳಲ್ಲಿ ಚರ, ಸ್ಥಿರ ಮತ್ತು ದ್ವಂದ್ವತೆ ರಾಶಿಗಳಿವೆ. ಮೇಷ, ಕರ್ಕ ಮತ್ತು ಮಕರ ರಾಶಿಗಳನ್ನು ಚರ ರಾಶಿಗಳೆಂದು ಕರೆಯಲಾಗುತ್ತದೆ.ವೃಷಭ, ಸಿಂಹ, ವೃಶ್ಚಿಕ ಮತ್ತು ಕುಂಭ ರಾಶಿಗಳನ್ನು ಸ್ಥಿರ ರಾಶಿಯೆಂದು ಕರೆಯಲಾಗುತ್ತದೆ, ಆದರೆ ಮಿಥುನ, ಕನ್ಯಾ, ಧನು, ಮೀನಾ ರಾಶಿಗಳನ್ನು ದ್ವಂದ್ವತೆ ರಾಶಿಗಳೆಂದು ಕರೆಯಲಾಗುತ್ತದೆ.
ಚರ ರಾಶಿಗಳು ಜೀವನದಲ್ಲಿನ ಅಸ್ಥಿರತೆಯನ್ನು ತೋರಿಸುತ್ತದೆ. ಚರ ಅಕ್ಷರಶಃ ಅರ್ಥ ಚಲನೆ. ಈ ರಾಶಿಚಕ್ರದ ಸ್ಥಳೀಯರು ಸ್ವಭಾವತಃ ಚಂಚಲ ಮತ್ತು ವ್ಯಕ್ತಿತ್ವದಿಂದ ಆಕರ್ಷಕರಾಗಿರುತ್ತಾರೆ. ಇದಕ್ಕೆ ವಿರುದ್ಧವಾಗಿ ಸ್ಥಿರ ರಾಶಿಗಳು ತನ್ನ ಹೆಸರಿನಂತೆ ಸ್ಥಿರವಾಗಿರುತ್ತವೆ. ಈ ರಾಶಿಚಕ್ರದ ಸ್ಥಳೀಯರಲ್ಲಿ ಆಲಸ ಭಾವನೆಯನ್ನು ಸಹ ನೋಡಬಹುದು. ಇವರು ತಮ್ಮ ಸ್ಥಳದಿಂದ ಸುಲಭವಾಗಿ ಹಿಂಜರಿಯುವುದಿಲ್ಲ.ಅತ್ಯಂತ ಮುಖ್ಯವಾದ ವಿಷಯವೆಂದರೆ, ಸ್ಥಿರ ರಾಶಿಚಕ್ರದ ಜನರು ಯಾವುದೇ ಕೆಲಸವನ್ನು ಮಾಡಲು ಅವಸರಪಡುವುದಿಲ್ಲ. ಮತ್ತೊಂದೆಡೆ ದ್ವಂದ್ವತೆ ರಾಶಿ ಚರ ಮತ್ತು ಸ್ಥಿರ ಎರಡೂ ರಾಶಿಗಳ ಗುಣಲಕ್ಷಣಗಳನ್ನು ಹೊಂದಿರುತ್ತದೆ.
ಲಿಂಗದ ಪ್ರಕಾರ ರಾಶಿಚಕ್ರ
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಚಕ್ರದಲ್ಲಿ ಬರುವ 12 ರಾಶಿಗಳನ್ನು ಲಿಂಗದ ಪ್ರಕಾರ ವಿಂಗಡಿಸಲಾಗಿದೆ.ಇವುಗಳಲ್ಲಿ ಪುರುಷ ಲಿಂಗ ಮತ್ತು ಸ್ತ್ರೀ ಲಿಂಗದ ರಾಶಿಗಳಿವೆ.
ಪುರುಷ ಲಿಂಗ ರಾಶಿ | ಸ್ತ್ರೀ ಲಿಂಗ ರಾಶಿ |
ಮೇಷ | ವೃಷಭ |
ಮಿಥುನ | ಕರ್ಕ |
ಸಿಂಹ | ಕನ್ಯಾ |
ತುಲಾ | ವೃಶ್ಚಿಕ |
ಧನು | ಮಕರ |
ಕುಂಭ | ಮೀನಾ |
ಚಂದ್ರ ಮತ್ತು ಸೂರ್ಯ ರಾಶಿ ಎಂದರೇನು?
ವೈದಿಕ ಜ್ಯೋತಿಷ್ಯದಲ್ಲಿ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಮ್ಮ ಜನನದ ಸಮಯದಲ್ಲಿ ಚಂದ್ರ ಖಗೋಲದಲ್ಲಿ, ಯಾವ ರಾಶಿಯಲ್ಲಿ ಪ್ರಕಾಶಿತವಾಗುತ್ತದೆಯೋ, ಅದನ್ನು ನಮ್ಮ ಚಂದ್ರ ರಾಶಿಯೆಂದು ಕರೆಯಲಾಗುತ್ತದೆ. ಆದರೆ ಪಾಶ್ಚತ್ಯ ಜ್ಯೋತಿಷ್ಯದಲ್ಲಿ ಸೂರ್ಯ ಆಧರಿಸಿದ ರಾಶಿಯನ್ನು ಮುಖ್ಯವೆಂದು ಪರಿಗಣಿಸಲಾಗಿದೆ.ಇದರಲ್ಲಿ ಜನನದ ಸಮಯದಲ್ಲಿ ಸೂರ್ಯ ಯಾವ ರಾಶಿಯಲ್ಲಿ ಸ್ಥಿರವಾಗಿರುತ್ತಾನೋ ಅದನ್ನು ಸೂರ್ಯ ರಾಶಿಯೆಂದು ಕರೆಯಲಾಗುತ್ತದೆ.
ಹೆಸರು ರಾಶಿ ಎಂದರೇನು?
ನಿಮ್ಮ ರಾಶಿ, ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಆಧರಿಸಿದ್ದರೆ ಅದನ್ನು ನಿಮ್ಮ ಹೆಸರು ರಾಶಿ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಹೆಸರಿನ ಮೊದಲನೇ ಅಕ್ಷರವು ನಿಮ್ಮ ವ್ಯಕ್ತಿತ್ವದ ಅನೇಕ ರಹಸ್ಯಗಳನ್ನು ಬಹೊರಂಗಪಡಿಸುತ್ತದೆ. ಇದು ನಿಮ್ಮ ಸ್ವಭಾವ, ಚಿತ್ರ,, ಇಷ್ಟ - ಇಷ್ಟಪಡದ, ಭಾವಾಭಿನಯ ಇತ್ಯಾದಿಯೆಯ ಬಗ್ಗೆ ಬಹಳಷ್ಟು ಹೇಳುತ್ತದೆ.
ಹೆಸರಿನ ಮೊದಲ ಅಕ್ಷರ | ಹೆಸರು ರಾಶಿ |
ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ | ಮೇಷ |
ಇ, ಓ, ಎ, ಒ, ವಾ, ವಿ, ವು, ವೆ, ವೊ | ವೃಷಭ |
ಕಾ, ಕೀ, ಕೂ, ಘ, ಛ, ಕೆ, ಕೊ, ಹ | ಮಿಥುನ |
ಹೀ, ಹೂ, ಹೆ, ಹೊ, ಡಾ, ಡೂ, ಡೆ, ಡೊ, | ಕರ್ಕ |
ಮಾ, ಮೀ, ಮೂ, ಮೊ, ಟಾ, ಟೀ, ಟೂ, ಟೆ | ಸಿಂಹ |
ಪಾ, ಪೀ, ಪೂ, ಷ, ಣ , ಪೆ , ಪೊ | ಕನ್ಯಾ |
ರಾ, ರೀ, ರೂ, ರೆ, ರೊ, ತಾ, ತೀ, ತೂ, ತೆ | ತುಲಾ |
ತೊ, ನಾ, ನೀ, ತೊ, ನಾ, ನೀ, ನೆ, ನೊ, ಯಾ, ಯೀ, ಯೂ | ವೃಶ್ಚಿಕ |
ಥೆ, ಯೊ, ಭಾ, ಭೀ, ಭೂ, ಧಾ, ಫಾ, ಢಾ, ಭೆ | ಧನು |
ಭೊ, ಜಾ, ಜೀ, ಖೀ, ಖೂ, ಖೆ, ಖೊ, ಗಾ, ಗೀ | ಮಕರ |
ಗೂ, ಗೆ, ಗೊ, ಸಾ, ಸೀ, ಸೂ, ಸೊ, ದಾ | ಕುಂಭ |
ದೀ, ದೂ, ಥ, ಝ, ದೆ, ದೊ, ಚಾ, ಚೀ | ಮೀನಾ |
ವೈದಿಕ ಜ್ಯೋತಿಷ್ಯದಲ್ಲಿ ಜನ್ಮ ಜಾತಕದಲ್ಲಿರುವ 12 ರಾಶಿ, 12 ಮನೆ ಮತ್ತು 27 ನಕ್ಷತ್ರಪುಂಜಗಳ ಸ್ಥಾನ ಮತ್ತು ಲೆಕ್ಕಾಚಾರದ ಮೂಲಕ ವ್ಯಕ್ತಿಯ ರಾಶಿ ಭವಿಷ್ಯ ಅಥವಾ ಭವಿಷ್ಯದ ಮೂಸೂಚನೆಯನ್ನು ತಯಾರಿಸಲಾಗುತ್ತದೆ ಮತ್ತು ಈ ರಾಶಿ ಭವಿಷ್ಯದಿಂದ ಜನರ ಜೀವನದ ಪ್ರಮುಖವಾದ ಬಿಂದುಗಳನ್ನು ತಿಳಿಯಲಾಗುತ್ತದೆ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
AstroSage TVSubscribe
- Horoscope 2024
- राशिफल 2024
- Calendar 2024
- Holidays 2024
- Chinese Horoscope 2024
- Shubh Muhurat 2024
- Career Horoscope 2024
- गुरु गोचर 2024
- Career Horoscope 2024
- Good Time To Buy A House In 2024
- Marriage Probabilities 2024
- राशि अनुसार वाहन ख़रीदने के शुभ योग 2024
- राशि अनुसार घर खरीदने के शुभ योग 2024
- वॉलपेपर 2024
- Astrology 2024