Personalized
Horoscope
  • Talk To Astrologers
  • Talk To Astrologers

ಗ್ರಹ ಸಂಚಾರ ಮಾಹಿತಿ, ಸಮಯ ಮತ್ತು ದಿನಾಂಕ

ಜ್ಯೋತಿಷ್ಯದ ಜಗತ್ತಿನಲ್ಲಿ ಸಂಚಾರಗಳು ತುಂಬಾ ಪ್ರಮುಖವಾದ ಪಾತ್ರವಹಿಸುತ್ತವೆ. ಎಲ್ಲಾ ನವಗ್ರಹಗಳು ಅಥವಾ ಒಂಬತ್ತು ಗ್ರಹಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದುವುದರಿಂದ ಇದನ್ನು ನಂಬಲಾಗಿದೆ. ಚಂದ್ರ, ಸೂರ್ಯ, ಮಂಗಳ, ಸೂರ್ಯ, ಗುರು, ಶುಕ್ರ, ಶನಿ, ರಾಶು ಮತ್ತು ಕೇತುವನ್ನು ಜ್ಯೋತಿಷ್ಯದ ಜಗತ್ತಿನಲ್ಲಿ ಬಹಳ ಗಂಭೀರವಾಗಿ ಪರಿಗಣಿಸಲ್ಪಟ್ಟ ಕೆಲವು ಪ್ರಮುಖವಾದ ಗ್ರಹಗಳಾಗಿವೆ. ಅಂತಹ ಪರಿಸ್ಥಿತಿಯಲ್ಲಿ ಈ ಗ್ರಹಗಳ ಗೋಚರ ಅಥವಾ ರಾಶಿಚಕ್ರ ಬದಲಾವಣೆಯಿಂದ ಖಂಡಿತವಾಗಿಯೂ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿದೆ.

ಶೀಘ್ರದಲ್ಲೇ ಮಕರ ರಾಶಿಯಲ್ಲಿ ಬುಧ ಸಂಚಾರ ಶೀಘ್ರದಲ್ಲೇ ಮಕರ ರಾಶಿಯಲ್ಲಿ ಬುಧ ಸಂಚಾರ ಶೀಘ್ರದಲ್ಲೇ ಮಕರ ರಾಶಿಯಲ್ಲಿ ಬುಧ ಸಂಚಾರ ಕುಂಭ ರಾಶಿಯಲ್ಲಿ ಶನಿ-ಸೂರ್ಯ ಸಂಯೋಗ ಕುಂಭ ರಾಶಿಯಲ್ಲಿ ಸೂರ್ಯ ಸಂಚಾರ: ತಂದೆ-ಮಗ ಒಂದೇ ಕಡೆ! ಕುಂಭರಾಶಿಯಲ್ಲಿ ಸೂರ್ಯ ಸಂಚಾರ (13 ಫೆಬ್ರವರಿ 2023) ಮೀನ ರಾಶಿಯಲ್ಲಿ ಶುಕ್ರ ಸಂಚಾರ (15 ಫೆಬ್ರವರಿ 2023) ಶ್ರೀಘ್ರದಲ್ಲೇ ಕುಂಭ ರಾಶಿಯಲ್ಲಿ ಬುಧ ಸಂಚಾರ ಕುಂಭ ರಾಶಿಯಲ್ಲಿ ಶನಿ ಉದಯ ಮೀನ ರಾಶಿಯಲ್ಲಿ ಸೂರ್ಯ ಸಂಚಾರ - 15 ಮಾರ್ಚ್ 2023 ಮೀನ ರಾಶಿಯಲ್ಲಿ ಬುಧ ಸಂಚಾರ ಮೀನ ರಾಶಿಯಲ್ಲಿ ಗುರು ಅಸ್ತಂಗತ ಮೇಷ ರಾಶಿಯಲ್ಲಿ ಬುಧ ಉದಯ ಮೇಷ ರಾಶಿಯಲ್ಲಿ ಸೂರ್ಯ ಸಂಚಾರ ಮೇಷ ರಾಶಿಯಲ್ಲಿ ಬುಧ ಅಸ್ತಂಗತ ಮೇಷ ರಾಶಿಯಲ್ಲಿ ಗುರು ಉದಯ ಮೇಷ ರಾಶಿಯಲ್ಲಿ ಬುಧನ ನೇರ ಸಂಚಾರ ವೃಷಭ ರಾಶಿಯಲ್ಲಿ ಸೂರ್ಯ ಸಂಚಾರ ಕರ್ಕ ರಾಶಿಯಲ್ಲಿ ಶುಕ್ರ ಸಂಚಾರ ಕರ್ಕ ರಾಶಿಯಲ್ಲಿ ಶುಕ್ರ ಸಂಚಾರ ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರ 15 ಜೂನ್ 2023 ಮಿಥುನ ರಾಶಿಯಲ್ಲಿ ಬುಧ ಸಂಚಾರ ವೃಷಭ ರಾಶಿಯಲ್ಲಿ ಬುಧ ಅಸ್ತಂಗತ ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಸಂಚಾರ ಸಿಂಹ ರಾಶಿಯಲ್ಲಿ ಮಂಗಳ ಸಂಚಾರ 1 ಜುಲೈ 2023 ಸಿಂಹ ರಾಶಿಯಲ್ಲಿ ಶುಕ್ರ ಸಂಚಾರ 7 ಜುಲೈ 2023 ಕರ್ಕ ರಾಶಿಯಲ್ಲಿ ಬುಧ ಸಂಚಾರ ಕರ್ಕ ರಾಶಿಯಲ್ಲಿ ಬುಧ ಉದಯ ಕರ್ಕ ರಾಶಿಯಲ್ಲಿ ಸೂರ್ಯ ಸಂಚಾರ ಸಿಂಹ ರಾಶಿಯಲ್ಲಿ ಶುಕ್ರನ ಹಿಮ್ಮುಖ ಸಂಚಾರ ಸಿಂಹ ರಾಶಿಯಲ್ಲಿ ಬುಧ ಸಂಚಾರ ಕರ್ಕ ರಾಶಿಯಲ್ಲಿ ಹಿಮ್ಮುಖ ಶುಕ್ರನ ಅಸ್ತಂಗತ ಸಿಂಹ ರಾಶಿಯಲ್ಲಿ ಸೂರ್ಯ ಸಂಚಾರ -17 ಆಗಸ್ಟ್ 2023 ಸಿಂಹ ರಾಶಿಯಲ್ಲಿ ಬುಧನ ಹಿಮ್ಮುಖ ಸಂಚಾರ - 24 ಆಗಸ್ಟ್ 2023 ಕರ್ಕ ರಾಶಿಯಲ್ಲಿ ಶುಕ್ರನ ನೇರ ಸಂಚಾರ - 4 ಸಪ್ಟೆಂಬರ್ 2023 ಮೇಷ ರಾಶಿಯಲ್ಲಿ ಹಿಮ್ಮುಖ ಗುರು ಸಂಚಾರ - 4 ಸಪ್ಟೆಂಬರ್ 2023 ಕನ್ಯಾ ರಾಶಿಯಲ್ಲಿ ಸೂರ್ಯ ಸಂಚಾರ - 17 ಸಪ್ಟೆಂಬರ್ 2023 ಕನ್ಯಾ ರಾಶಿಯಲ್ಲಿ ಮಂಗಳ ಅಸ್ತಂಗತ - 24 ಸಪ್ಟೆಂಬರ್ 2023 ಕನ್ಯಾ ರಾಶಿಯಲ್ಲಿ ಶುಕ್ರ ಸಂಚಾರ: 3 ನವೆಂಬರ್ 2023 ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಚಾರ : 17 ನವೆಂಬರ್ 2023 ಧನು ರಾಶಿಯಲ್ಲಿ ಬುಧ ಸಂಚಾರ: 27 ನವೆಂಬರ್ 2023 ತುಲಾ ರಾಶಿಯಲ್ಲಿ ಶುಕ್ರ ಸಂಚಾರ: 30 ನವೆಂಬರ್ 2023 ಧನು ರಾಶಿಯಲ್ಲಿ ಮಂಗಳ ಸಂಚಾರ: 27 ಡಿಸೆಂಬರ್ 2023 ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರ: 25 ಡಿಸೆಂಬರ್ 2023 ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರ: 28 ಡಿಸೆಂಬರ್ 2023 വ്യാഴം നേരിട്ട് മേടത്തിൽ: (31 ഡിസംബർ, 2023 ) വൃശ്ചിക ബുധൻ സംക്രമം: (28 ഡിസംബർ, 2023) ಮೇಷ ರಾಶಿಯಲ್ಲಿ ಗುರುವಿನ ನೇರ ಸಂಚಾರ: 31 ಡಿಸೆಂಬರ್ 2023 ವೃಶ್ಚಿಕ ರಾಶಿಯಲ್ಲಿ ಬುಧನ ನೇರ ಸಂಚಾರ: 2 ಜನವರಿ 2024 ಧನು ರಾಶಿಯಲ್ಲಿ ಬುಧ ಸಂಚಾರ: 7 ಜನವರಿ 2024 ಮಕರ ರಾಶಿಯಲ್ಲಿ ಸೂರ್ಯ ಸಂಚಾರ: 15 ಜನವರಿ 2024 ಧನು ರಾಶಿಯಲ್ಲಿ ಮಂಗಳ ಉದಯ: 16 ಜನವರಿ 2024 ಧನು ರಾಶಿಯಲ್ಲಿ ಶುಕ್ರ ಸಂಚಾರ: 18 ಜನವರಿ 2024 ಮಕರ ರಾಶಿಯಲ್ಲಿ ಬುಧ ಸಂಚಾರ: 1 ಫೆಬ್ರವರಿ 2024 ಮಕರ ರಾಶಿಯಲ್ಲಿ ಮಂಗಳ ಸಂಚಾರ: 5 ಫೆಬ್ರವರಿ 2024 ಕುಂಭ ರಾಶಿಯಲ್ಲಿ ಶನಿ ಅಸ್ತಂಗತ: 11 ಫೆಬ್ರವರಿ 2024 ಮಕರ ರಾಶಿಯಲ್ಲಿ ಶುಕ್ರ ಸಂಚಾರ: 12 ಫೆಬ್ರವರಿ 2024
ಕುಂಭ ರಾಶಿಯಲ್ಲಿ ಸೂರ್ಯ ಸಂಚಾರ: 13 ಫೆಬ್ರವರಿ 2024 ಕುಂಭ ರಾಶಿಯಲ್ಲಿ ಬುಧ ಸಂಚಾರ: 20 ಫೆಬ್ರವರಿ 2024
ಮಕರ ರಾಶಿಯಲ್ಲಿ ಬುಧ ಅಸ್ತಂಗತ: 8 ಫೆಬ್ರವರಿ 2024 ಮೀನ ರಾಶಿಯಲ್ಲಿ ಬುಧ ಸಂಚಾರ: 7 ಮಾರ್ಚ್ 2024 ಮೀನ ರಾಶಿಯಲ್ಲಿ ಸೂರ್ಯ ಸಂಚಾರ: 14 ಮಾರ್ಚ್ 2024 ಕುಂಭ ರಾಶಿಯಲ್ಲಿ ಮಂಗಳ ಸಂಚಾರ: 15 ಮಾರ್ಚ್ 2024

ನಮ್ಮ ಜೀವನದಲ್ಲಿ ಸಂಭವಿಸಲಾಗುವ ಎಲ್ಲಾ ಮುಖ್ಯ ಘಟನೆಗಳು ಈ ಗ್ರಹಗಳ ಚಲನೆಯ ಮೇಲೆ ಅವಲಂಬಿತವಾಗಿವೆ ಎಂದು ನಿಮಗೆ ತಿಳಿಸಲು ಬಯಸುತೇವೆ. ಗ್ರಹಗಳ ಈ ಚಲನೆಯು ನಮ್ಮ ಜೀವನದಲ್ಲಿ ಕೆಲವು ದೊಡ್ಡ ಮತ್ತು ಕೆಲವೊಮ್ಮೆ ಕೆಲವು ಸಣ್ಣ ಬದಲಾವಣೆಗಳನ್ನು ತರಲಿವೆ ಎಂದು ಸಾಬೀತಾಗುತ್ತದೆ. ಇದರ ಹೊರತಾಗಿ ಈ ಎಲ್ಲಾ ಗ್ರಹಗಳು ನಮ್ಮ ಜೀವನದ ವಿವಿಧ ಅಂಶಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿವೆ.

ಉದಾಹರಣೆಗೆ, ಚಂದ್ರ ದೇವ ನಮ್ಮ ಮನಸ್ಸನ್ನು ನಿಯಂತ್ರಿಸುತ್ತಾರೆ. ಅಂತೆಯೇ, ಅದು ನಮ್ಮ ಜಾತಕದಲ್ಲಿ ಸರ್ಕಾರಿ ಉದ್ಯೋಗಗಳು ಮತ್ತು ಸೇವೆಗಳ ಸಾಧ್ಯತೆಗಳಿಗೆ ಅತ್ಯುತ್ತಮ ಸ್ಥಾನಮಾನವನ್ನು ಹೊಂದಿರುವ ಸೂರ್ಯ ಗ್ರಹವನ್ನು ಹೊಣೆಗಾರ ಎಂದು ಪರಿಗಣಿಸಲಾಗಿದೆ. ಅಂತೆಯೇ, ಶುಕ್ರ ಗ್ರಹವನ್ನು ನಮ್ಮ ಜೀವನದಲ್ಲಿ ಪ್ರೀತಿ ಮತ್ತು ಮದುವೆಯ ಅಂಶವೆಂದು ಪರಿಗಣಿಸಲಾಗಿದೆ. ಇದಲ್ಲದೆ ಬುಧ ಗ್ರಹವು ನಮ್ಮ ಬೌದ್ಧಿಕ ಸಾಮರ್ಥ್ಯಗಳನ್ನು ತೋರಿಸುತ್ತದೆ. ಇದರ ಹೊರತಾಗಿ ಗುರು ಗ್ರಹದ ಬಗ್ಗೆ ಮಾತನಾಡಿದರೆ, ಈ ಗ್ರಹವು ಪ್ರಮುಖವಾಗಿ ನಮ್ಮ ಆರೋಗ್ಯವನ್ನು ತೋರಿಸುತ್ತದೆ. ಇದರ ನಂತರ ಶನಿ ಗಹದ ಬಗ್ಗೆ ಮಾತನಾಡಿದರೆ, ಶನಿ ಗ್ರಹವು ನಮ್ಮ ಕರ್ಮ ಮತ್ತು ಕಾರ್ಯಗಳನ್ನು ತೋರಿಸುತ್ತದೆ ಮತ್ತು ಅದರಂತೆಯೇ ನಮಗೆ ಫಲಿತಾಂಶಗಳನ್ನು ನೀಡುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಗ್ರಹಗಳ ಸಂಚಾರದ ದಿನಾಂಕಗಳ ಸರಿಯಾದ ಜ್ಞಾನ ಮತ್ತು ಸಂಚಾರದ ಸಮಯದ ಬಗ್ಗೆ ಸರಿಯಾದ ಮಾಹಿತಿಯು ನಮಗೆ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ಮಾಹಿತಿಯ ಸಹಾಯದಿಂದ ಈ ಸಂಚಾರಗಳು ನಮ್ಮ ಜೀವನದಲ್ಲಿ ತರಬಹುದಾದ ಮತ್ತು ನಮ್ಮ ಜೀವನದಲ್ಲಿ ಸಂಭವಿಸಲಾಗುವ ಬದಲಾವಣೆಗಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ.

ಎಲ್ಲಾ ಗ್ರಹಗಳು ಒಂದೇ ವೇಗದಲ್ಲಿ ಚಲಿಸುವುದಿಲ್ಲ ಎಂಬುವುದನ್ನು ತಿಳಿದುಕೊಳ್ಳುವುದು ಇಲ್ಲಿ ಅತ್ಯಂತ ಅವಶ್ಯಕ. ಒಂದೆಡೆ, ಕೆಲವು ಗ್ರಹಗಳು ನಿಧಾನವಾಗಿ ಮುಂದುವರಿದರೆ ಮತ್ತೊಂದೆಡೆ, ಕೆಲವು ಗ್ರಹಗಳು ಸಾಕಷ್ಟು ವೇಗವಾಗಿ ಚಲಿಸುತ್ತವೆ. ಉದಾಹರಣೆಗೆ, ಶನಿ ಗ್ರಹವು ಬಹಳ ನಿಧಾನವಾಗಿ ಚಲಿಸುತ್ತದೆ ಎಂದು ಪರಿಗಣಿಸಲಾಗಿದ್ದರೆ, ಮತ್ತೊಂದೆಡೆ ಬುಧ ಗ್ರಹವು ಅತ್ಯಂತ ವೇಗವಾಗಿ ಚಲಿಸುವ ಗ್ರಹವಾಗಿದೆ. ಅಂದರೆ ಗ್ರಹಗಳ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಯಾವುದೇ ವ್ಯಕ್ತಿಗೆ ಸಾಧ್ಯವಲ್ಲದ ಕಾರ್ಯ. ಆದಾಗ್ಯೂ, ಇವುಗಳ ಬದಲಾವಣೆಯಿಂದ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ನಿಮಗಾಗಿ ಎಲ್ಲಾ ಒಂಬತ್ತು ಗ್ರಹಗಳ ಸಂಚಾರದ ಸಂಪೂರ್ಣ ಮಾಹಿತಿಯನ್ನು, ಅವುಗಳಿಂದಾಗಿ ನಿಮ್ಮ ಜೀವನದಲ್ಲಿ ಸಂಭವಿಸಲಾಗುವ ಬದಲಾವಣೆಗಳು, ಸಂಚಾರದ ನಿಖರವಾದ ಸಮಯ ಮತ್ತು ತಿಥಿ ಇತ್ಯಾದಿಯ ಮಾಹಿತಿಯನ್ನು ತಂದಿದ್ದೇವೆ.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports

Live Astrologers