ಕರೋನ ವೈರಸ್
ಈ ಸಮಯದಲ್ಲಿ ಕರೋನ ವೈರಸ್ (Coronavirus) ಸಮಸ್ಯೆಯಾಗಿದೆ. ಚೀನಾ, ಅಮೇರಿಕ, ಇರಾನ್ ಜೊತೆಯಲ್ಲಿ ಅನೇಕ ದೇಶಗಳು ಹೊರಗಿನಿಂದ ಬರುತ್ತಿರುವ ಜನರನ್ನು ಈ ಸಮಯದಲ್ಲಿ ಅವರ ದೇಶದಲ್ಲಿ ಪ್ರವೇಶಿಸಲು ಅನುಮತಿಸುತ್ತಿಲ್ಲ. ಈ ರೋಗದಿಂದ ಮುಕ್ತಿ ಪಡೆಯಲು ವಿಶ್ವಾದ್ಯಂತ ರೆಸೆರ್ಚ್ ಮಾಡಲಾಗುತ್ತಿದೆ. ಭಾರತ ದೇಶದಲ್ಲೂ ಈ ಸೋಂಕಿನ ಕಾರಣದಿಂದ 70 ಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದಾರೆ. ಅನೇಕ ರಾಜ್ಯಗಳಲ್ಲಿ ಇದನ್ನು ಸಾಂಕ್ರಾಮಿಕ ರೋಗವೆಂದು ಸ್ಕೂಲ್ ಕಾಲೇಜುಗಳನ್ನು ಮುಚ್ಚಿಸಲು ಆದೇಶ ನೀಡಲಾಗಿದೆ.
ಜ್ಯೋತಿಷ್ಯದ ಆಧಾರದ ಮೇಲೆ ನಾವು ಕರೋನ ರೋಗವನ್ನು ವಿಶ್ಲೇಷಿಸಿದ್ದೇವೆ. ಈ ಲೇಖನದ ಮೂಲಕ ಯಾವ ರಾಶಿಚಕ್ರಗಳ ಮೇಲೆ ಇದರ ಪರಿಣಾಮ ಬೀರಬಹುದು ಮತ್ತು ಈ ವೈರಸ್ ಎಷ್ಟು ಸಮಯದ ವರೆಗೆ ಇರುತ್ತದೆ ಎಂಬುದರ ಬಗ್ಗೆ ತಿಳಿಸಲಿದ್ದೇವೆ.
ಕರೋನ ವೈರಸ್ (coronavirus) ಮತ್ತು ಹನ್ನೆರಡು ರಾಶಿಹಚಕ್ರಗಳು ಯಾವುದೇ ವ್ಯಕ್ತಿ ಈ ವೈರಸ್ ನಲ್ಲಿ ಬಹಳ ಸುಲಭವಾಗಿ ಸಿಲುಕಿಕೊಳ್ಳಬಹುದು, ಆದರೂ ಕೆಲವು ರಾಶಿಚಕ್ರದ ಜನರು ವಿಶೇಷವಾಗಿ ಈ ರೋಗವನ್ನು ತಪ್ಪಿಸುವುದು ಅಗತ್ಯವಾಗಿದೆ. ನಾವು ಕೆಳಗೆ ಒಂದು ಕೋಷ್ಟಕವನ್ನು ನೀಡಿದ್ದೇವೆ. ಇದರ ಮೂಲಕ ಇದನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು:
ರಾಶಿಚಕ್ರ | ಕರೋನ ವೈರಸ್ ಪ್ರಭಾವ |
ಮೇಷ | ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ |
ವೃಷಭ | ಹೆದರುವ ಅಗತ್ಯವಿಲ್ಲ |
ಮಿಥುನ | ವಿಶೇಷ ಜಾಗರೂಕತೆ ಅಗತ್ಯವಾಗಿದೆ |
ಕರ್ಕ | ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ |
ಸಿಂಹ | ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ |
ಕನ್ಯಾ | ಹೆದರುವ ಅಗತ್ಯವಿಲ್ಲ |
ತುಲಾ | ವಿಶೇಷ ಜಾಗರೂಕತೆ ಅಗತ್ಯವಿಲ್ಲ |
ವೃಶ್ಚಿಕ | ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ |
ಧನು | ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ |
ಮಕರ | ಹೆದರುವ ಅಗತ್ಯವಿಲ್ಲ |
ಕುಂಭ | ವಿಶೇಷ ಜಾಗರೂಕತೆ ಅಗತ್ಯವಾಗಿದೆ |
ಮೀನಾ | ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ |
ಕರೋನ ವೈರಸ್ (Coronavirus) ಮತ್ತು ಜ್ಯೋತಿಷ್ಯ
ಕರೋನ ವೈರಸ್ ಪ್ರಭಾವವು ಸೀ ಫುಡ್ ಅಂದರೆ ಸಮುದ್ರ ಉತ್ಪಾದನೆಗಳಿಂದ ಉಂಟಾಗಿದೆ ಎಂದು ವಿಶ್ವ ಅರೋಗ್ಯ ಸಂಸ್ಥೆಯ (WHO) ಮೂಲಕ ಬಹಿರಂಗಪಡಿಸಲಾಗಿದೆ. ಜ್ಯೋತಿಷ್ಯವು ಮನುಷ್ಯ ಜೀವನವನ್ನು ಪ್ರಭಾವಿಸುವ ಪಂಚಭೂತಗಳಲ್ಲಿ ಸಾಮರಸ್ಯವನ್ನು ಹೊಂದಲು ಒತ್ತಾಯಿಸುತ್ತದೆ. ನಡೆಯಿರಿ ಕರೋನ ವೈರಸ್ ಬಗ್ಗೆ ಜ್ಯೋತಿಷ್ಯ ಆಧಾರದ ಮೇಲೆ ತಿಳಿಯೋಣ:
- ಯಾವುದೇ ರೋಗವು ಒಂದು ಗ್ರಹದ ಕಾರಣದಿಂದ ಆಗುವುದಿಲ್ಲ ಆದರೆ ಅನೇಕ ಗ್ರಹಗಳ ಸಂಯೋಜನೆ ಮತ್ತು ರಾಶಿಚಕ್ರಗಳ ಪರಿಣಾಮಗಳ ಕಾರಣದಿಂದಾಗಿ ಉಂಟಾಗುತ್ತದೆ.
- ಚಂದ್ರನ ಪರಿಣಾಮವು ವಿರುದ್ಧವಾಗಿ ಈ ರೋಗ ಹರಡಲು ಸೇರಿದೆ. ಏಕೆಂದರೆ ಸಮುದ್ರ ಹಾಗು ಸಮುದ್ರಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಚಂದ್ರನ ಅಧಿಪತ್ಯವಿರುತ್ತದೆ.
- ಇದಲ್ಲದೆ ವೈರಸ್ ಜನಿತ ರೋಗಗಳಿಗೆ ರಾಹು ಕೇತುವು ಕೂಡ ಹೊಣೆಗಾರರು ಎಂದು ಪರಿಗಣಿಸಲಾಗಿದೆ ಮತ್ತು ಬುಧನ ಮೇಲೆ ಶನಿ ಮತ್ತು ಮಂಗಳನ ಪರಿಣಾಮವಿದ್ದರೆ ಅಂತಹ ಪರಿಸ್ಥಿತಿಗಳು ಉದ್ಭವಿಸುತ್ತವೆ.
- ಸೂರ್ಯ ದೇವ ಆರೋಗ್ಯದ ಅಂಶ ಮತ್ತು ಸಂಚಾರದ ಸಮಯದಲ್ಲಿ ಸೂರ್ಯ ದುರ್ಬಲವಾಗಿದ್ದರೆ ರೋಗಗಳ ಸಾಧ್ಯತೆ ಹೆಚ್ಚಾಗುತ್ತದೆ.
- ಪ್ರಸ್ತುತದಲ್ಲಿ ಶನಿಯ ರಾಶಿಚಕ್ರಗಳಲ್ಲಿ ಸೂರ್ಯನ ಸಂಚಾರವಾಗಿದೆ, ಇದು ಮಧ್ಯ ಫೆಬ್ರವರಿ ವರೆಗೆ ಮಕರ ರಾಶಿಯಲ್ಲಿ ಮತ್ತು ತದನಂತರ ಮಧ್ಯ ಮಾರ್ಚ್ ವರೆಗೆ ಕುಂಭ ರಾಶಿಯಲ್ಲಿರುತ್ತದೆ. ಈ ರೀತಿ ಶನಿಯ ರಾಶಿಚಕ್ರದಲ್ಲಿರುವ ಕಾರಣದಿಂದ ಸೂರ್ಯ ದುರ್ಬಲ ಸ್ಥಿತಿಯಲ್ಲಿರುತ್ತಾರೆ.
- ಕರೋನವಿರಸ್ ನ ಆಗಮ್ಯ ಪರಿಸ್ಥಿತಿ ನಿಮೋನಿಯಾದಂತಹ ಲಕ್ಷಣಗಳನ್ನು ಜನಿಸುತ್ತಿದೆ, ಬುಧ ಗ್ರಹವು ಸಹ ಇದಕ್ಕೆ ಕಾರಣವೆಂದು ಪರಿಗಣಿಸಲಾಗಿದೆ.
- ಬೆಳವಣಿಗೆ ಹೆಚ್ಚಳ ಅಥವಾ ಪ್ರಚಾರಣೆ ಮಾಡುವುದು ಗುರು ಗ್ರಹದ ಕೆಲಸ. ಈ ರೋಗ ಹರಡುವುದಲ್ಲಿ ಗುರು ಗ್ರಹವು ಸಹ ಮುಖ್ಯ ಪಾತ್ರವಹಿಸುತ್ತಿದೆ.
- ಮಿಥುನ ರಾಶಿಯಿಂದ ರೋಗಗಳನ್ನು ನೋಡಲಾಗುತ್ತದೆ ಮತ್ತು ಕರ್ಕ ರಾಶಿಯಿಂದ ಶ್ವಾಸಕೋಶ ಮತ್ತು ನೀರಿಗೆ ಸಂಬಂಧಿಸಿದ ರೋಗಗಳನ್ನು ತೋರಿಸಲಾಗುತ್ತದೆ. ಕರ್ಕ ಮತ್ತು ಮಿಥುನ ರಾಶಿ ಬಳಲುವುದು ಸಹ ಅಗತ್ಯವಾಗಿದೆ.
- ಪ್ರಸ್ತುತ ಸಮಯದಲ್ಲಿ ಮಿಥುನ ರಾಶಿಚಕ್ರದಲ್ಲಿ ರಾಹುವಿನ ಸಾಗಣೆ ನಡೆಯುತ್ತಿದೆ ಮತ್ತು ಮಂಗಳ ಸಹ ಗುರು ಮತ್ತು ಕೇತುವಿನೊಂದಿಗೆ ಧನು ರಾಶಿಯಲ್ಲಿ ಕುಳಿತಿದ್ದು ಸಂಪೂರ್ಣವಾಗಿ ಮಿಥುನ ಮತ್ತು ಕರ್ಕ ರಾಶಿಚಕ್ರವನ್ನು ನೋಡುತ್ತಿದ್ದಾರೆ, ಅಂತಹ ಸಂದರ್ಭದಲ್ಲಿ ಮಿಥುನ ಮತ್ತು ಕರ್ಕ ಎರಡೂ ಪೀಡಿತವಾಗಿವೆ.
- ಮಧುಮೇಹ ಮತ್ತು ಡಿಪ್ರೆಶನ್ ಸಮಸ್ಯೆ ಇರುವವರಿಗೆ ಕರೋನ ವೈರಸ್ ಬಹಳ ಶೀಘ್ರ ಪರಿಣಾಮ ಬೀರುತ್ತಿದೆ ಎಂಬುವ ವಿಷಯ ವೈದ್ಯಕೀಯ ಫಲಿತಾಂಶಗಳಿಂದ ಹೊರಬಂದಿದೆ.
- ಮಧುಮೇಹಕ್ಕೆ ಗುರು ಮತ್ತು ಡಿಪ್ರೆಶನ್ ಗಾಗಿ ಚಂದ್ರ ದೇವ ವಿಶೇಷವಾಗಿ ಹೊಣೆಗಾರರೆಂದು ಗಮನ ಹರಿಸುವ ವಿಷಯವಾಗಿದೆ. ಈ ಎರಡೂ ರೋಗಗಳು ವ್ಯಕ್ತಿಯ ರೋಗ ನಿರೋಧಕ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ.
- ಮೇಲ್ಕಂಡ ಸ್ಥಿತಿಗಳು ಪ್ರಸ್ತುತ ಸಮಯದಲ್ಲಿ ಕರೋನ ವೈರಸ್ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಭಾರತದಲ್ಲಿ ಕರೋನ ವೈರಸ್
ಭಾರತ ದೇಶದಲ್ಲಿ ಸುಮಾರು 75 ಜನರಲ್ಲಿ ಈ ಸೋಂಕು ಕಂಡುಬಂದಿದೆ ಮತ್ತು ಕರ್ನಾಟಕದಲ್ಲಿ 76 ವರ್ಷ ವಯಸ್ಸಿನ ವ್ಯಕ್ತಿಯ ಮರಣವಾಗಿದೆ, ದೆಹಲಿ ಮತ್ತು ಹರಿಯಾಣದಲ್ಲಿ ಕರೋನ ವೈರಸ್ ಅನ್ನು ಪೆಂಡೆಮಿಕ್ ಎಂದುಘೋಷಿಸಲಾಗಿದೆ. ಇತರ ರಾಜ್ಯಗಳಲ್ಲಿ ಅನೇಕ ರೀತಿಯ ಪರಿಹಾರಗಳನ್ನು ಮಾಡಲಾಗುತ್ತಿದೆ. ವಿಮಾನ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿದೆ ಮತ್ತು ಪ್ರವಾಸದ ಸಮಯದಲ್ಲಿ ಅಗತ್ಯವಾದ ಪರಿಹಾರಗಳನ್ನು ಬಳಸಲು ಸೂಚಿಸಲಾಗಿದೆ.
ಭಾರತದಲ್ಲಿ ಇಂದಿನ ವರೆಗೆ ಜನರಲ್ಲಿ ಈ ಸೋಂಕು ಹೆಚ್ಚುವ ಸ್ಥಿತಿ ಕಾಣುತ್ತಿದೆ. ನಡೆಯಿರಿ ಸ್ವತಂತ್ರ ಭಾರತದ ಜಾತಕದಿಂದ ಇದರ ಬಗ್ಗೆ ಮಾತನಾಡೋಣ:
(ಸ್ವತಂತ್ರ ಭಾರತ)
- ಸ್ವತಂತ್ರ ಭಾರತದ ಜಾತಕವು ವೃಷಭ ಲಗ್ನ ಮತ್ತು ಕರ್ಕ ರಾಶಿಯದು ಮತ್ತು ಪ್ರಸ್ತುತ ಸಮಯದಲ್ಲಿ ಚಂದ್ರನ ಮಹದಾಶೆಯಲ್ಲಿ ಶನಿಯ ಅಂತರ್ದಶಾ ಮತ್ತು ಶನಿಯ ಪ್ರತ್ಯಂತ್ರದಶಾ ನಡೆಯುತ್ತಿದೆ.
- ಭಾರತದ ಜಾತಕದಲ್ಲಿ ಚಂದ್ರ ಮೂರನೇ ಮನೆಯ ಸ್ವಾಮಿ ಮತ್ತು ಮೂರನೇ ಮನೆಯಲ್ಲಿ ಶುಕ್ರ, ಬುಧ, ಸೂರ್ಯ ಮತ್ತು ಶನಿಯೊಂದಿಗೆ ಕುಳಿತಿದ್ದಾರೆ.
- ಶನಿ ದೇವರು ಭಾರತದ ಜಾತಕದಲ್ಲಿ ಒಂಬತ್ತನೇ ಮತ್ತು ಹತ್ತನೇ ಮನೆಯ ಸ್ವಾಮಿ.
- ಡಿಸೆಂಬರ್ 2019 ರಿಂದ ಕರೋನ ವೈರಸ್ ಹರಡಲು ಆರಂಭಿಸಿದೆ ಮತ್ತು ಭಾರತದಲ್ಲಿ ಇದು ಫೆಬ್ರವರಿ 2020 ತಿಂಗಳಲ್ಲಿ ಕಂಡುಬಂದಿದೆ.
- ಸಂಚಾರದ ಮೇಲೆ ದೃಷ್ಟಿ ಗುರು ಗ್ರಹವು ಧನು ರಾಶಿಯಲ್ಲಿ ಕುಳಿತಿದೆ, ಇದು ಭಾರತದ ಲಗ್ನದಿಂದ ಎಂಟನೇ ಮನೆಯ ರಾಶಿ ಮತ್ತು ಚಂದ್ರ ರಾಶಿಯಿಂದ ಆರನೇ ಮನೆಯ .
- ಆರನೇ ಮನೆ ದೊಡ್ಡ ರೋಗಗಳ ಬಗ್ಗೆ ಮತ್ತು ಎಂಟನೇ ಮನೆ ವಿಶೇಷ ಅಪಘಾತಗಳ ಬಗ್ಗೆ ತಿಳಿಸುತ್ತದೆ. ಧನು ರಾಶಿಚಕ್ರದಲ್ಲಿ ಗುರುವಿನ ಸಾಗಣೆಯು ಭಾರತಕ್ಕೆ ಯಾವುದೇ ದೃಷ್ಟಿಯಿನ ಅನುಕೂಲಕರವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ದೊಡ್ಡ ರೋಗವು ಹರಡುವ ಸಾಧ್ಯತೆ ಹೆಚ್ಚಾಗಿದೆ.
- ನಾವು ನಮ್ಮ ಹಿಂದಿನ ಲೇಖನದಲ್ಲಿ ತಿಳಿಸಿದ್ದೀವಿ, “ ವರ್ಷ 2020 ರಲ್ಲಿ ಭಾರತ ಮತ್ತು ವಿಶ್ವದ ಕೆಲವು ದೇಶಗಳಿಗೆ ಯಾವುದೇ ದೊಡ್ಡ ಅಪಘಾತ ಅಥವಾ ಸಾಂಕ್ರಾಮಿಕದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂಬುದರ ಬಗ್ಗೆ ನಾವು ನಮ್ಮ ಹಿಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ಕರೋನವೈರಸ್ (Coronavirus) ಮತ್ತು ಜ್ಯೋತಿಷ್ಯ ಪರಿಹಾರ
ನಿಮ್ಮ ರೋಗ ನಿರೋಧಕ ಸಾಮರ್ಥ್ಯವು ದುರ್ಬಲವಾಗಿದ್ದಾಗ ಮಾತ್ರ ಯಾವುದೇ ವೈರಸ್ ಆಕ್ರಮಣ ಮಾಡಬಹುದು. ಇದು ನಿಮ್ಮನ್ನು ಸೋಂಕಿತವಾಗಿಸುತ್ತದೆ. ಆದ್ದರಿಂದ ಇದನ್ನು ತಡೆಯಲು ನಿಮಗೆ ಕೆಲವು ಪರಿಹಾರಗಳನ್ನು ಮಾಡಬೇಕು. ಜ್ಯೋತಿಷ್ಯ ಮತ್ತು ಆಯುರ್ವೇದದ ಹಳೆಯ ಸಂಬಂಧವಿದೆ ಮತ್ತು ಅದರ ಪ್ರಕಾರ, ಕೆಲವು ವಿಶೇಷ ಪರಿಹಾರಗಳನ್ನು ತಿಳಿಸಲಾಗಿದೆ:
- ಪರಿಹಾರವಾಗಿ ಸರ್ವ ಪ್ರಥಮವಾಗಿ ನೀವು ನಿಮ್ಮ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಆಯುರ್ವೇದದ ಪ್ರಕಾರ, ನಿಂಭೆ, ಹಸಿರು ಮೆಣಸಿನಕಾಯಿ, ಕಿತ್ತಳೆ, ಬೆಳ್ಳುಳ್ಳಿ , ಮೊಸರು ತಿನ್ನುವುದರಿಂದ ರೋಗ ನಿರೋಧಕ ಸಾಮರ್ಥ್ಯದಲ್ಲಿ ಹೆಚ್ಚಳವಾಗುತ್ತದೆ.
- ಇದಲ್ಲದೆ ಸೋಂಕು ರೋಗಗಳಿಂದ ತಪ್ಪಿಸಲು ವಿಟಮಿನ್ ಸಿ ಅನ್ನು ಸೇವಿಸಬೇಕು, ಇದು ನಿಂಭೆ ಮತ್ತು ನೆಲ್ಲಿಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ.
- ವಿಟಮಿನ್ ಡಿ ಅನ್ನು ಪಡೆಯುವುದು ಸಹ ಬಹಳ ಮುಖ್ಯ ಏಕೆಂದರೆ ರೋಗಗಳೊಂದಿಗೆ ಹೋರಾಡಲು ಇದರಿಂದ ಸಹಾಯ ಸಿಗುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿ ನ ಪ್ರಮುಖ ಮೂಲವಾಗಿದೆ.
- ಇದಲ್ಲದೆ ಏಲಕ್ಕಿ, ಲವಂಗ, ಕಪ್ಪು ಮೆಣಸು ಮತ್ತು ಪತ್ರಿಯನ್ನು ಮಿಶ್ರಿಸಿ ತಮ್ಮ ಬಳಿ ಚೀಲದಲ್ಲಿ ಇಡಬೇಕು.
- ಇದಲ್ಲದೆ ನೀವು ನಿಮ್ಮ ಹಣೆಯ ಮೇಲೆ ಶುದ್ಧವಾದ ಕುಂಕುಮದ ತಿಲಕವನ್ನು ಹಚ್ಚಿಸಿ ಏಕೆಂದರೆ ಆಯುರ್ವೇದದ ಪ್ರಕಾರ, ಸೀಸ ಬೂಧಿಯು ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ದೇಹದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಕಫಅನ್ನು ದೂರ ಮಾಡುತ್ತದೆ.
- ಇದಲ್ಲದೆ ಪ್ರತಿದಿನ ಮನೆಯಲ್ಲಿ ಹಸುವಿನ ತಪ್ಪೆಯಿಂದ ತಯಾರಿಸಿರುವ ಸಗಣಿಯ ಮೇಲೆ ಕರ್ಪುರ ಮತ್ತು ಸಾಂಬ್ರಾಣಿಯನ್ನು ಇಟ್ಟು ಅದನ್ನು ಹಚ್ಚಿಸಿ ಮನೆಯಲ್ಲಿ ಸುತ್ತಿಸಿ, ಇದರಿಂದ ವಿವಿಧ ರೀತಿಯ ಕ್ರಿಮಿಗಳ ನಾಶವಾಗುತ್ತದೆ ಮತ್ತು ವಾತಾವರಣವು ಸಹ ಶುದ್ಧವಾಗುತ್ತದೆ.
- ನೀವು ಪ್ರತಿದಿನ 3 - 4 ಬಿಂದು ಹಸುವಿನ ಮೂತ್ರವನ್ನು ಸೇವಿಸಬೇಕು.
- ಇದಲ್ಲದೆ ಮೇಲೆ ತಿಳಿಸಿರುವ ಗ್ರಹಗಳನ್ನು ಬಲಪಡಿಸಲು ಪರಿಹಾರ ಮಾಡಬೇಕು, ಇದರಿಂದ ಮುಂಬರುವ ಸಮಸ್ಯೆಗಳು ಕಡಿಮೆಯಾಗುತ್ತವೆ.
- ಪ್ರತಿದಿನ ನಿಯಮಿತವಾಗಿ ಯೋಗ ಮತ್ತು ವ್ಯಾಯಾಮ ಮಾಡಿ, ಇದು ನಿಮ್ಮ ದೇಹವನ್ನು ಮತ್ತು ನಿಮ್ಮ ರೋಗ ನಿರೋಧಕ ಸಾಮರ್ಥ್ಯವು ಹೆಚ್ಚಾಗುತ್ತದೆ. ಇದರಿಂದ ಕರೋನ ವೈರಸ್ ಅನ್ನು ಸಹ ತಪ್ಪಿಸಬಹುದು.
- ಕರೋನ ವೈರಸ್ ತಪ್ಪಿಸಲು ಅತ್ಯಂತ ನಿಖರವಾದ ಪರಿಹಾರವೆಂದರೆ, ತಾಯಿ ದುರ್ಗೆಯ ಸಪ್ತಶತಿಯಿಂದ ತೆಗೆದುಕೊಂಡಿರುವ ಈ ಮಂತ್ರವು ರೋಗಗಳಿಂದ ನೀವು ಮುಕ್ತರಾಗಲು ನಿಮಗೆ ಸಹಾಯ ಮಾಡುತ್ತದೆ.
ವ್ವಾಂಮಾಶ್ರಿತಾನಾಂ ನ ವಿಪನ್ನರಾಣಾಂ, ತ್ವಾಮಾಶ್ರಿತಾ ಹ್ಯಾಶ್ರಯತಾಂ ಪ್ರಯಾನ್ತಿ।।
ಪ್ರತಿದಿನ ಈ ಮಂತ್ರವನ್ನು ಪಠಿಸಿದರೆ ರೋಗಗಳಿಂದ ಮುಕ್ತಿ ಪಡೆಯಬಹುದು.
ಕರೋನ ವೈರಸ್ (Coronavirus) ಎಂದರೇನು
ಕರೋನ ವೈರಸ್ (coronavirus) ಒಂದು ರೀತಿಯ ವಿಷಾಣು, ಇದು ಸೋಂಕು ರೋಗದ ರೂಪವನ್ನು ತೆಗೆದುಕೊಳ್ಳುತ್ತಿದೆ. ಈ ವೈರಸ್ ಸೋಂಕಿನಿಂದ ಚೀನ್ ದೇಶವನ್ನು ಸೇರಿಸಿ ಸುಮಾರು 72 ದೇಶಗಳು ಪೀಡಿತವಾಗಿವೆ. ಇದು ಬಹಳ ವೇಗದಿಂದ ಹರಡುತ್ತಿರುವ ವೈರಸ್ ಆಗಿದೆ, ಇದರ ಬಗ್ಗೆ ಮೊದಲು ತಿಳಿದಿರಲಿಲ್ಲ. ಸಂಶೋಧಕರ ಪ್ರಕಾರ, ವಾಸ್ತವದಲ್ಲಿ ಕರೋನ ವೈರಸ್ ವಿಷಾಣುಗಳ ಸಮೂಹ. ಇದು ನೇರವಾಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯರೊಂದಿಗೆ ಇದು ಪ್ರಾಣಿಗಳಲ್ಲೂ ಹರಡುತ್ತಿದೆ. ಇದು ಡಿಸೆಂಬರ್ 2019 ರಲ್ಲಿ ಚೀನ್ ದೇಶದ ವುಹಾನ್ ನಗರದಿಂದ ಆರಂಭಿಸಿತು ಮತ್ತು ಡಬ್ಲ್ಯೂಹೆಚ್ಓ (WHO) ಪ್ರಕಾರ, ಈ ರೋಗವನ್ನು ತಡೆಯಲು ಇಂದಿನ ವರೆಗೂ ಯಾವುದೇ ಔಷಧಿಯನ್ನು ತಯಾರಿಸಲಾಗಿಲ್ಲ.
ಕರೋನ ವೈರಸ್ (coronavirus) ಸೋಂಕು ಬಹಳ ವೇಗವಾಗಿ ಹರಡುತ್ತಿದೆ ಮತ್ತು ಇದು ಒಂದು ರೀತಿಯ ಸಾಂಕ್ರಾಮಿಕ ರೂಪವನ್ನು ತೆಗೆದುಕೊಳ್ಳಿತ್ತಿದೆ. ಇದು ವರೆಗೆ ಅನೇಕ ದೇಶಗಳಲ್ಲಿ ( ಭಾರತವನ್ನು ಸಹ ಸೇರಿಸಲಾಗಿದೆ) ಕರೋನ ವೈರಸ್ ಅನ್ನು ಧೃಡಪಡಿಸಲಾಗಿದೆ. ವಿಶ್ವ ಅರೋಗ್ಯ ಸಂಸ್ಥೆ (WHO) ಪ್ರಮುಖ ಟ್ರೇಡ್ಸ್ ಎಡಾನಮ್ ಪ್ರಕಾರ, ಇದು ಒಂದು ದೊಡ್ಡ ಸಾಂಕ್ರಾಮಿಕ ರೂಪವನ್ನು ತೆಗೆದುಕೊಳ್ಳಬಹುದು ಮತ್ತು ಲೆಕ್ಕಾಚಾರದ ಪ್ರಕಾರ ಪ್ರಪಂಚಾದ್ಯಂತ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಈ ಸೋಂಕಿನಿಂದ ಪೀಡಿತರಾಗಿದ್ದಾರೆ. ಮತ್ತು ಸೂಮಾರು ಐದು ಸಾವಿರ ಜನರ ಮರಣವಾಗಿದೆ.
ಕರೋನವೈರಸ್ ಲಕ್ಷಣಗಳು (coronavirus symptoms)
ಕರೋನ ವೈರಸ್ ನ ಕೆಲವು ಆರಂಭಿಕ ಲಕ್ಷಣಗಳು ಬಹಳ ಸಮಯನ್ಯವಾಗಿರುತ್ತವೆ, ಇದನ್ನು ಬಹಳ ಸುಲಭವಾಗಿ ಗುರುತಿಸಬಹುದು. ಇದರಲ್ಲಿ ಶೀತ, ಗಂಟಲಲ್ಲಿ ಸೆಳ್ಳೆಯಾಗುವುದು ಮತ್ತು ಉಸಿರಾಡಲು ತೊಂದರೆಯಾಗುವುದು ಸೇರಿದೆ. ಆದ್ದರಿಂದ ನಿಮಗೆ ಸ್ವಲ್ಪ ಜ್ವರವಾದರೂ ಶೀಘ್ರದಲ್ಲೇ ವೈದ್ಯರನ್ನು ಸಂಪರ್ಕಿಸಿ. ಇದರಿಂದ ಸೋಂಕು ಬಗ್ಗೆ ಸಮಯ ಇರುವಾಗಲೇ ತಿಳಿಯಬಹುದು.
ಕರೋನ ವೈರಸ್ ಪ್ರಕೋಪ(coronavirus outbreak)
ಇದು ಒಂದು ವ್ಯಕ್ತಿಯಿಂದ ಒನ್ನೊಬ್ಬ ವ್ಯಕ್ತಿಯಲ್ಲಿ ಬಹಳ ಸುಲಭವಾಗಿ ಹರಡುತ್ತದೆ, ಆದ್ದರಿಂದ ಜನರು ಬಹಳ ಶೀಹ್ರದಲ್ಲಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಇಂದಿನ ವರೆಗೆ ಇದಕ್ಕಾಗಿ ಯಾವುದೇ ಔಷಧಿ ಅಥವಾ ವ್ಯಾಕ್ಸೀನ್ ಇನ್ನು ಕಂಡುಹಿಡಿಯಲಾಗಿಲ್ಲ , ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮನ್ನು ರಕ್ಷಿಸುವುದು ಅತ್ಯಂತ ಅಗತ್ಯವಾದ ವಿಷಯವಾಗಿದೆ. ಈ ಸೋಂಕಿನ ಸಮಯ ಕೇವಲ ಹದಿನಾಲ್ಕು ದಿನಗಳ ವರೆಗೆ ಮಾತ್ರ ಇರುತ್ತದೆ. ಅಂತಹ ಸಂದರ್ಭದಲ್ಲಿ ಈ ವೈರಸ್ ಬಹಳ ಶೀಘ್ರವಾಗಿ ತನ್ನ ಪ್ರಭಾವವನ್ನು ತೋರಿಸುತ್ತಿದೆ ಮತ್ತು ಚೀನ್ ನಂತರ ವಿಶ್ವದ ಅನೇಕ ದೇಶಗಳಲ್ಲಿ ಇದು ತುಂಬಾ ಬಲವಾಗಿ ಹರಡುತ್ತಿದೆ. ಚೀನ್ ನಂತರ ಬಹಳ ದುಃಖಕರ ಪರಿಸ್ಥಿತಿ ಇಟಲಿ ದೇಶದಾಗಿದೆ. ಇಟಲಿ ದೇಶದಲ್ಲಿ ಸುಮಾರು 800 ಮರಣವಾಗಿದೆ. ಇರಾನ್ ಪರಿಸ್ಥಿತಿ ಕೂಡ ಬಹಳ ದುರ್ಬಲವಾಗಿದೆ.
ಕರೋನ ವೈರಸ್ (Coronavirus) ತಪ್ಪಿಸುವ ಮಾರ್ಗಗಳು
ವೈದ್ಯಕೀಯ ಮತ್ತು ಅರೋಗ್ಯ ಅಧಿಕಾರಿಗಳ ಮೂಲಕ ಕರೋನ ವೈರಸ್ ನಿಂದ ತಪ್ಪಿಸಲು ಕೆಲವು ಪರಿಹಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆ ಪರಿಹಾರಗಳು ಕೆಳಗಿವೆ:
- ಒಂದು ದಿನದಲ್ಲಿ ಕನಿಷ್ಠ ಐದು ಬಾರಿ ಕೈ ತೊಳೆಯಬೇಕು.
- ಕೈ ತೊಳೆಯಲು ಯಾವುದೇ ಉತ್ತಮ ಸೋಪು ಅಥವಾ ಆಲ್ಕೋಹಾಲ್ ಇರುವ ಹ್ಯಾಂಡ್ ಸ್ಯಾನಟೈಜರ್ ಅನ್ನು ಬಳಸಬೇಕು.
- ಕೈ ತೊಳೆಯುವ ಸಮಯದಲ್ಲಿ ಉಗುರಗಳನ್ನು ಸ್ವಚ್ಛಗೊಳಿಸುವುದು ಸಹ ಅಗತ್ಯವಾಗಿದೆ.
- ಮುಖವನ್ನು ಮುಚ್ಚಿಕೊಂಡು ಸೀನು ಅಥವಾ ಕೆಮ್ಮಬೇಕು. ಮುಖವನ್ನು ಮುಚ್ಚಿದ ಟೀಷು ಪೇಪರ್ ಅನ್ನು ಬೇರೆ ಯಾರು ಮಟ್ಟದಿರುವಂತೆ ಬಿಸಾಕಬೇಕು.
- ಮಾಂಸ ಮತ್ತು ಮೊಟ್ಟೆಯ ಸೇವನೆಯನ್ನು ತಪ್ಪಿಸಬೇಕು ಮತ್ತು ಸೋಂಕು ವ್ಯಕ್ತಿಯಿಂದ ದೂರವಿರಬೇಕು.
- ಇದು ಕೈಗಳ ಮೂಲಕ ಬಹಳ ಬೇಗ ಹರಡುತ್ತದೆ. ಆದ್ದರಿಂದ ಕೈ ಕೊಡುವುದನ್ನು ತಪ್ಪಿಸಬೇಕು.
- ಕಾಡು ಪ್ರಾಣಿಗಳಿಂದ ದೂರವಿರಲು ಪ್ರಯತ್ನಿಸಬೇಕು.
- ಗಂಟಲು ಒಣಗಿಸಲು ಬಿಡಬೇಡಿ ಮತ್ತು ಅಗತ್ಯವಿರುವಂತೆ ನೀರು ಕುಡಿಯುತ್ತಿರಿ.
ಕರೋನ ವೈರಸ್ (coronavirus) ಯಾವಾಗ ಕೊನೆಗೊಳ್ಳುತ್ತದೆ
- 30 ಜೂನ್ ರಂದು ಗುರು ಗ್ರಹವು ವಕ್ರತೆ ಸ್ಥಾನದಲ್ಲಿ ಮತ್ತೊಮ್ಮೆ ಧನು ರಾಶಿಚಕ್ರದಲ್ಲಿ ಪ್ರವೇಶಿಸಲಿದೆ ಮತ್ತು 20 ನವೆಂಬರ್ ವರೆಗೆ ಅಲ್ಲೇ ನೆಲೆಗೊಂಡಿರುತ್ತದೆ. ಮೇ ರಿಂದ ಸೆಪ್ಟೆಂಬರ್ ಮಧ್ಯದ ವರೆಗೆ ಕರೋನ ವೈರಸ್ ಗಳಂತಹ ಅನೇಕ ಸೋಂಕು ರೋಗಗಳು ಬಹಳಷ್ಟು ಮಟ್ಟಿಗೆ ನಿಲ್ಲಲು ಆರಂಭವಿಸುತ್ತದೆ. ಆದರೆ ಅಷ್ಟು ವರೆಗೆ ಇದು ಗಂಭೀರ ರೂಪದಲ್ಲಿ ಬದಲಾಗಿರುತ್ತದೆ.
- ಸೆಪ್ಟೆಂಬರ್ ನಂತರ ಗುರುವು ವಕ್ರತೆ ಸ್ಥಿತಿಯಿಂದ ಹೊರಗೆ ಬರುತ್ತದೆ ಮತ್ತು ನವೆಂಬರ್ ನಲ್ಲಿ ಮಕರ ರಾಶಿಯಲ್ಲಿ ಪ್ರವೇಶಿಸುತ್ತದೆ. ಆ ಸಮಯದ ವರೆಗೆ ಈ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯತೆ ಕಂಡುಬರುತ್ತಿದೆ.
- ಮತ್ತೊಂದು ವಿಷಯ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ರೋಗವು ಕಡಿಮೆ ಹರಡುವ ಸಾಧ್ಯತೆ ಇದೆ ಏಕೆಂದರೆ ಇಲ್ಲಿ ಬೇಸಿಗೆ ಕಾಲ ಆರಂಭವಾಗುತ್ತಿದೆ. ಆದರೆ ಇತರ ದೇಶಗಳಲ್ಲಿ ಶೀತ ಕಾಲದ ಪ್ರಕೋಪ ಹೆಚ್ಚಾಗಿದೆ, ಅಂತಹ ಸ್ಥಳದಲ್ಲಿ ಈ ರೋಗವು ವೇಗವಾಗಿ ಹರಡುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ವಿದೇಶ ಪ್ರಯಾಣ ಮತ್ತು ಶೀತ ಸ್ಥಳಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕೆಂದು ಎಲ್ಲರಿಗೆ ಸಲಹೆ ನೀಡಲಾಗಿದೆ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
AstroSage TVSubscribe
- Horoscope 2024
- राशिफल 2024
- Calendar 2024
- Holidays 2024
- Chinese Horoscope 2024
- Shubh Muhurat 2024
- Career Horoscope 2024
- गुरु गोचर 2024
- Career Horoscope 2024
- Good Time To Buy A House In 2024
- Marriage Probabilities 2024
- राशि अनुसार वाहन ख़रीदने के शुभ योग 2024
- राशि अनुसार घर खरीदने के शुभ योग 2024
- वॉलपेपर 2024
- Astrology 2024